ಮೇಸರ್ – ಮೇಸರ್ – ಲೇಸರ್ ನಂತೆ,  ವಿದ್ಯುತ್ಕಾಂತೀಯ ಅಲೆಗಳ ಸುಸಂಬದ್ಧ ಪುಂಜವನ್ನು ಉತ್ಪಾದಿಸುವ ಶಕ್ತಿಶಾಲೀ‌‌ ಆಕರ.  ಆದರೆ ಲೇಸರ್ ಗಿಂತ ಭಿನ್ನವಾಗಿ,  ಮೇಸರ್ ನಲ್ಲಿ‌ ಕಣ್ಣಿಗೆ ಕಾಣದ ಬೆಳಕಿನ ವಿದ್ಯುತ್ಕಾಂತೀಯ ಅಲೆಗಳನ್ನು ಬಳಸಿಕೊಳ್ಳುತ್ತಾರೆ.