ಮಾಸ್ ಲೆಸ್ ಪಾರ್ಟಿಕಲ್ಸ್ – ದ್ರವ್ಯರಾಶಿರಹಿತ ಕಣಗಳು – ಶೂನ್ಯ ವಿಶ್ರಾಂತ ದ್ರವ್ಯರಾಶಿಯನ್ನು ಹೊಂದಿರುವ ಕಣಗಳನ್ನು ದ್ರವ್ಯರಾಶಿರಹಿತ ಕಣಗಳು ಎನ್ನುತ್ತಾರೆ. ಈ ವಿಭಾಗದಲ್ಲಿ ಬರುವ ಕಣಗಳೆಂದರೆ ಫೋಟಾನುಗಳು (ಬೆಳಕು ಕಣಗಳು), ಗ್ರ್ಯಾವಿಟಾನುಗಳು ಮತ್ತು ನ್ಯೂಟ್ರಿಯಾನುಗಳು. ಈ ಕಣಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ ಹಾಗೂ ಚಲಿಸುವಾಗ ಮಾತ್ರ ದ್ರವ್ಯರಾಶಿ ಹಾಗೂ ಶಕ್ತಿಯನ್ನು ಹೊಂದಿರುತ್ತವೆ, ಹಾಗೂ ವಿಶ್ರಾಂತ ಸ್ಥಿತಿಗೆ ತಂದಾಗ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ.
Like us!
Follow us!