ಮ್ಯಾಟರ್ – ವಸ್ತು – ತನ್ನ ಸಾಮರ್ಥ್ಯದಲ್ಲಿ ದ್ರವ್ಯ ಇರುವ ಯಾವುದೇ ಆದರೂ ಅದು ‘ವಸ್ತು’. ಇದಕ್ಕೆ ವಿಶ್ರಾಂತ ದ್ರವ್ಯರಾಶಿ ಇರುತ್ತದೆ.
ಮೆಟೀರಿಯಲೈಸೇಷನ್ – ವಸ್ತುರೂಪಣೆ – ಐನ್ ಸ್ಟೈನ್ ರ ಸಿದ್ಧಾಂತದ ಪ್ರಕಾರ ಶಕ್ತಿಯು ನೇರವಾಗಿ ವಸ್ತುವಾಗಿ ಪರಿವರ್ತಿತವಾಗುವ ಕ್ರಿಯೆ.

Kannada Sethu. All rights reserved.